Urfi Javed ಮುಸ್ಲಿಂ ವ್ಯಕ್ತಿಯನ್ನು ಮಾತ್ರ ನಾನು ಮದುವೆ ಆಗಲ್ಲ! ಉರ್ಫಿ

newsics.com ಮುಂಬೈ: ನಾನು ಮುಸ್ಲಿಂ ವ್ಯಕ್ತಿಯನ್ನು ಮಾತ್ರ ಮದುವೇನೇ ಆಗೋದಿಲ್ಲ ಎಂದು ಬಾಲಿವುಡ್ ನಟಿ ಉರ್ಫಿ ಜಾವೇದ್ ಹೇಳಿದ್ದಾರೆ. ಈ ಬಗ್ಗೆ ಸ್ವತಃ ಉರ್ಫಿ ಅವರೇ ಹೇಳಿಕೊಂಡಿದ್ದಾರೆ. ಉರ್ಫಿ ಇಸ್ಲಾಂ ಬಗ್ಗೆ ತನ್ನ ಅಭಿಪ್ರಾಯಗಳನ್ನು ಮತ್ತು ಸಮುದಾಯದಿಂದ ಎದುರಿಸುತ್ತಿರುವ ಟೀಕೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. “ನಾನು ಮುಸ್ಲಿಂ ಹುಡುಗಿ. ನನಗೆ ಬರುವ ಹೆಚ್ಚಿನ ದ್ವೇಷದ ಕಮೆಂಟ್‌ಗಳು ಮುಸ್ಲಿಂ ಜನರಿಂದ ಬಂದಿವೆ. ನಾನು ಇಸ್ಲಾಂನ ಮತಕ್ಕೆ ಕಳಂಕ ತರುತ್ತಿದ್ದೇನೆ ಎಂದು ಅವರು ಹೇಳುತ್ತಾರೆ. ಮುಸ್ಲಿಂ ಪುರುಷರು ತಮ್ಮ ಮಹಿಳೆಯರು ಒಂದು … Continue reading Urfi Javed ಮುಸ್ಲಿಂ ವ್ಯಕ್ತಿಯನ್ನು ಮಾತ್ರ ನಾನು ಮದುವೆ ಆಗಲ್ಲ! ಉರ್ಫಿ