SwaRail app | ಒಂದೇ ಆ್ಯಪ್‌ನಲ್ಲಿ ಹಲವು ರೈಲ್ವೆ ಸೇವೆ ನೀಡುವ ಸ್ವಾರೈಲ್ ಸೂಪರ್ ಆ್ಯಪ್ ಬಿಡುಗಡೆ

newsics.com ನವದೆಹಲಿ: ವಿವಿಧ ರೈಲು ಸೇವೆಗಳನ್ನು ಒಂದೇ ಆ್ಯಪ್‌ನಲ್ಲಿ ನೀಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಸಚಿವಾಲಯವು ತನ್ನ ಹೊಸ ಸೂಪರ್‌ ಆ್ಯಪ್ ಸ್ವಾರೈಲ್ (SwaRail) ಬಿಡುಗಡೆ ಮಾಡಿದೆ. ಇದು ಆಲ್‌ ಇನ್ ಒನ್ ಆ್ಯಪ್. ವಿವಿಧ ರೈಲು ಸೇವೆಗಳನ್ನು ಈ ಒಂದೇ ಆ್ಯಪ್‌ನಲ್ಲಿ ಪಡೆಯಬಹುದು. ಈ ಮೊಬೈಲ್‌ ಅಪ್ಲಿಕೇಷನ್‌‌ನ್ನು ಸೆಂಟರ್‌ ಫಾರ್‌ ರೈಲ್ವೆ ಇನ್‌ಫಾರ್ಮೆಷನ್‌ ಸಿಸ್ಟಮ್ಸ್‌ (ಸಿಆರ್‌ಐಎಸ್‌) ಅಭಿವೃದ್ಧಿಪಡಿಸಿದೆ. ಈ ಮೊಬೈಲ್‌ ಅಪ್ಲಿಕೇಷನ್‌ ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ನಲ್ಲಿ ಅರ್ಲಿ ಆಕ್ಸೆಸ್-‌ಆರಂಭಿಕ ಪ್ರವೇಶ ನೋಂದಾಯಿಸಿರುವ ಬಳಕೆದಾರರಿಗೆ ಬೀಟಾ ವರ್ಷನ್‌ನಲ್ಲಿ … Continue reading SwaRail app | ಒಂದೇ ಆ್ಯಪ್‌ನಲ್ಲಿ ಹಲವು ರೈಲ್ವೆ ಸೇವೆ ನೀಡುವ ಸ್ವಾರೈಲ್ ಸೂಪರ್ ಆ್ಯಪ್ ಬಿಡುಗಡೆ