Nayanathara: ನಯನತಾರಾಗೆ ಇಬ್ರು ಹೆಣ್ಮಕ್ಳಿದ್ದಾರಾ?

newsics.com ನಯನತಾರಾ ಅವರಿಗೆ ಉಯಿರ್ ಮತ್ತು ಉಲಗ್ ಎನ್ನುವ ಇಬ್ಬರು ಗಂಡು ಮಕ್ಕಳಲ್ಲದೆ ಇಬ್ಬರು ಹೆಣ್ಣು ಮಕ್ಕಳೂ ಇದ್ದಾರಾ? ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಟೊಸ್ ವೈರಲ್ ಆಗ್ತಿವೆ. ಹೌದು, ತಮ್ಮ ಅವಳಿ ಗಂಡು ಮಕ್ಕಳಿಗೆ ಉಯಿರ್ ಮತ್ತು ಉಲಗಮ್ ಎಂದು ಹೆಸರಿಟ್ಟ ನಯನತಾರಾ, ಅವರ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಿರ್ತಾರೆ. ಪ್ರಸ್ತುತ ನಯನತಾರಾ ಪುತ್ರರಿಗೆ ಎರಡು ವರ್ಷ. ಪುತ್ರರು ನಡೆಯಲು ಪ್ರಾರಂಭಿಸಿದ ಈ ಸಮಯದಲ್ಲಿ ನಯನತಾರಾ ಪತಿ ವಿಘ್ನೇಶ್ ಶಿವನ್ ಒಂದು ವಿಡಿಯೋವನ್ನು … Continue reading Nayanathara: ನಯನತಾರಾಗೆ ಇಬ್ರು ಹೆಣ್ಮಕ್ಳಿದ್ದಾರಾ?