Shivlinga Temple ಶಿವಲಿಂಗದ ಬಳಿ ಪುಂಡರಿಂದ ಮದ್ಯ ಸೇವನೆ; ದೇವಸ್ಥಾನದಲ್ಲೇ ರಾಶಿ ರಾಶಿ ಬಾಟಲಿ
newsics.com ಚಾಮರಾಜನಗರ: ಪುರಾತನ ಶಿವ ದೇವಾಲಯದಲ್ಲಿ ಶಿವಲಿಂಗದ ಮುಂದೆಯೇ ಪುಂಡರು ಮದ್ಯಪಾನ ಮಾಡಿ ವಿಕೃತಿ ಮೆರೆದಿರುವ ಘಟನೆ ಚಾಮರಾಜನಗರದ ಉಪ್ಪಾರ ಬೀದಿಯಲ್ಲಿರುವ ದೇವಸ್ಥಾನದಲ್ಲಿ ನಡೆದಿದೆ. ಮೈಸೂರು ಮಹಾರಾಜರು ನಿರ್ಮಿಸಿರುವ ಈ ಶಿವ ದೇವಾಲಯ ಈಗ ಪಾಳುಬಿದ್ದಂತಾಗಿದ್ದು, ಅದನ್ನು ಪುಂಡರು ಮದ್ಯಪಾನ ಮಾಡುವ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ದೇವಾಲಯ, ದೇವರು ಎಂಬ ಕಿಂಚಿತ್ತೂ ಭಯ-ಭಕ್ತಿಯೂ ಇಲ್ಲದೇ ಹಾಡಹಗಲೇ ಶಿವಲಿಂಗದ ಬಳಿ ಮನಸೋ ಇಚ್ಚೆ ಮದ್ಯಪಾನ ಮಾಡಿ, ಹುಚ್ಚಾಟ ಮೆರೆದಿದ್ದಾರೆ. ಮಾಧ್ಯಮದವರ ಕ್ಯಾಮರಾ ಕಾಣುತ್ತಿದ್ದಂತೆ ಮದ್ಯದ ಬಾಟಲಿಗಳನ್ನು ಶಿವಲಿಂಗದ ಬಳಿ ಬಿಟ್ಟು … Continue reading Shivlinga Temple ಶಿವಲಿಂಗದ ಬಳಿ ಪುಂಡರಿಂದ ಮದ್ಯ ಸೇವನೆ; ದೇವಸ್ಥಾನದಲ್ಲೇ ರಾಶಿ ರಾಶಿ ಬಾಟಲಿ
Copy and paste this URL into your WordPress site to embed
Copy and paste this code into your site to embed