ಪತ್ನಿಯರು ಈ ಮಾರುಕಟ್ಟೆಯಲ್ಲಿ ಬಾಡಿಗೆಗೆ ಸಿಗ್ತಾರಂತೆ!

newsics.com ಮಧ್ಯಪ್ರದೇಶ: ಇಲ್ಲಿ ಹೆಂಡತಿಯರನ್ನು ಬಾಡಿಗೆಗೆ ನೀಡುವ ಒಂದು ಪದ್ಧತಿ ಇದೆ. ಇದನ್ನು ‘ಧಡಿಚಾ’ ಎಂದು ಕರೆಯಲಾಗುತ್ತದೆ. ಈ ಪದ್ಧತಿಯಲ್ಲಿ ಅವಿವಾಹಿತ ಹುಡುಗಿಯರು ಮತ್ತು ವಿವಾಹಿತ ಹೆಂಡತಿಯರನ್ನು ಬಾಡಿಗೆಗೆ ಪಡೆಯಬಹುದು. ಹೌದು, ಈ ವಿಚಿತ್ರವಾದ ಸಂಸ್ಕೃತಿ ಇರುವುದು ಮಧ್ಯಪ್ರದೇಶದ ಪ್ರಾಂತ್ಯವೊಂದರಲ್ಲಿ ನಡೆದಿದೆ. ಇದಕ್ಕಾಗಿ 10 ರಿಂದ 100 ರೂಪಾಯಿಗಳ ಸ್ಟಾಂಪ್ ಪೇಪರ್‌ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಇಲ್ಲಿನ ಪುರುಷರು ತಮಗೆ ಬೇಕಾದ ಮಹಿಳೆಗೆ ಹಣವನ್ನು ನೀಡಿ ಒಂದು ನಿರ್ದಿಷ್ಟ ಅವಧಿಗೆ ಬಾಡಿಗೆಗೆ ಪಡೆಯುತ್ತಾರೆ. ಮಹಿಳೆಯರ ಹರಾಜು: ಪ್ರತಿ ವರ್ಷ … Continue reading ಪತ್ನಿಯರು ಈ ಮಾರುಕಟ್ಟೆಯಲ್ಲಿ ಬಾಡಿಗೆಗೆ ಸಿಗ್ತಾರಂತೆ!