ಬಾಯ್ ಫ್ರೆಂಡ್ ಬೇಕಂತೆ; ನೀವೂ ಅರ್ಜಿ ಹಾಕಬಹುದು…
newsics.com ನವದೆಹಲಿ : ಸಿಂಗಲ್ ಆಗಿದ್ದ ಬಾಯ್ಸ್‌ಗೆ ಸುಂದರಿಯೊಬ್ಬಳು ವಿಶೇಷ ಆಫರ್ ಒಂದನ್ನು ನೀಡಿದ್ದಾಳೆ. ಆಕೆ ಸೂಕ್ತ ಬಾಯ್ ಫ್ರೆಂಡ್ ಒಬ್ಬರನ್ನು ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಮಾತ್ರವಲ್ಲದೆ ಅದಕ್ಕಾಗಿ ಅರ್ಜಿ ಕೂಡ ಆಹ್ವಾನಿಸಿದ್ದಾಳೆ. ಇದುವರೆಗೆ 5 ಸಾವಿರಕ್ಕೂ ಹೆಚ್ಚು ಮಂದಿ ಈ ಹುಡುಗಿಗೆ ಬಾಯ್ ಫ್ರೆಂಡ್ ಆಗಲು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಯಾರೂ ಅವಳ ಷರತ್ತುಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. 27 ವರ್ಷದ ವೆರಾ ಡಿಕ್‌ಮ್ಯಾನ್ಸ್ ಲಂಡನ್ ಮೂಲದ ಮಾಡೆಲ್. ಸಾಮಾಜಿಕ ಮಾಧ್ಯಮದಲ್ಲಿ 7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಸೋಷಿಯಲ್ … Continue reading ಬಾಯ್ ಫ್ರೆಂಡ್ ಬೇಕಂತೆ; ನೀವೂ ಅರ್ಜಿ ಹಾಕಬಹುದು…
Copy and paste this URL into your WordPress site to embed
Copy and paste this code into your site to embed