BSNL; ಕೇವಲ 1198 ರೂ.ಗೆ ವಾರ್ಷಿಕ ಪ್ಲಾನ್…

newsics.com ಬೆಂಗಳೂರು : ಬಿಎಸ್ಎನ್ಎಲ್ ಸಂಸ್ಥೆಯೂ ಕಡಿಮೆ ಮೊತ್ತದ ವಾರ್ಷಿಕ ಪ್ಲಾನ್ ಘೋಷಿಸಿ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಠಕ್ಕರ್ ಕೊಟ್ಟಿದೆ. ಈ ಮೂಲಕ ಗ್ರಾಹಕರಿಗೆ ಗುಡ್ನ್ಯೂಸ್ ನೀಡಿದೆ. 1198 ರೂ.ಗಳ ರಿಚಾರ್ಜ್ ಪ್ಲಾನ್. ಬಿಎಸ್ಎನ್ಎಲ್ನ ಈ ಪ್ರಿಪೇಯ್ಡ್ ಯೋಜನೆ ವಾರ್ಷಿಕದ್ದು. ಈ ಪ್ಲಾನ್ ರೀಚಾರ್ಜ್ ಮಾಡಿದ್ರೆ ಪ್ರತಿ ತಿಂಗಳು 30 SMS ಕಳುಹಿಸುವ ಸೌಲಭ್ಯ ಇದೆ. ಜತೆಗೆ ಸುಮಾರು 300 ನಿಮಿಷಗಳು ಫ್ರೀ ಕಾಲ್ ಕೂಡ ಇದೆ. ಈ ಯೋಜನೆ ಉಚಿತ ರಾಷ್ಟ್ರೀಯ ರೋಮಿಂಗ್‌ನೊಂದಿಗೆ ಬರುತ್ತದೆ. ಬಿಎಸ್ಎನ್ಎಲ್ನ … Continue reading BSNL; ಕೇವಲ 1198 ರೂ.ಗೆ ವಾರ್ಷಿಕ ಪ್ಲಾನ್…