parvati nair engagement ಉದ್ಯಮಿ ಮದುವೆಯಾಗಲಿದ್ದಾರೆ ನಟಿ ಪಾರ್ವತಿ ನಾಯರ್
newsics.com ನವದೆಹಲಿ : ನಟಿ ಪಾರ್ವತಿ ನಾಯರ್‌ಗೆ ಶೀಘ್ರದಲ್ಲೇ ಮದುವೆಯಾಗಲಿದೆ. ಪ್ರಸ್ತುತ ಅವರ ನಿಶ್ಚಿತಾರ್ಥ ನೆರವೇರಿದೆ, ಅದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ. ಚೆನ್ನೈ ಮೂಲದ ಉದ್ಯಮಿ ಆಶ್ರಿತ್ ಅಶೋಕ್ ಅವರನ್ನು ಪಾರ್ವತಿ ನಾಯರ್ ಮದುವೆಯಾಗಲಿದ್ದಾರೆ. ಇವರ ನಿಶ್ಚಿತಾರ್ಥ ಈಗ ನೆರವೇರಿದೆ, ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಶೀಘ್ರದಲ್ಲೇ ಇವರ ಮದುವೆ ದಿನಾಂಕ ತಿಳಿದುಬರಲಿದೆ. ನಟಿ ಪಾರ್ವತಿ ವೇಣುಗೋಪಾಲ್ ನಾಯರ್ ಕೇರಳದಲ್ಲಿ ಹುಟ್ಟಿ ಬೆಳೆದರೂ, ಅವರು ಅಬುಧಾಬಿಯಲ್ಲಿ ಬೆಳೆದರು. ಅವರ ತಂದೆ ದುಬೈನಲ್ಲಿ … Continue reading parvati nair engagement ಉದ್ಯಮಿ ಮದುವೆಯಾಗಲಿದ್ದಾರೆ ನಟಿ ಪಾರ್ವತಿ ನಾಯರ್
Copy and paste this URL into your WordPress site to embed
Copy and paste this code into your site to embed