ಪ್ರೇಮಿ ಜೊತೆ ಪರಾರಿಯಾಗಲು ಗಂಡನ ಕಿಡ್ನಿ ಮಾರಿಸಿದ ಪತ್ನಿ… Love story

newsics.com ಪಶ್ಚಿಮ ಬಂಗಾಳ: ಹೌರಾ ಜಿಲ್ಲೆಯಲ್ಲಿ ಸಂಕ್ರೈಲ್ ಮೂಲದ ಮಹಿಳೆಗೆ ಮದುವೆಯಾಗಿ ಮಕ್ಕಳು ಇದ್ದರು. ಈಕೆಗೆ ಮದುವೆಯಾಗಿದ್ರೂ ರವಿದಾಸ್ ಅನ್ನೋನ ಜೊತೆ ಲವ್ವಿ-ಡವ್ವಿ ಇತ್ತು. ಪ್ರಿಯಕರನ ಜೊತೆ ಎಸ್ಕೇಪ್ ಆಗಲು ಈ ಮಹಿಳೆ ಗಂಡನ ಕಿಡ್ನಿ ಮಾರೋ ಪ್ಲಾನ್ ಮಾಡಿದ್ದಾಳೆ. ಮನೆಯಲ್ಲಿ ಹಣಕಾಸಿನ ತೊಂದರೆ ಇದೆ. ಮಗಳ ಓದು, ಮದುವೆಗಾಗಿ ಹಣ ಬೇಕು ಎಂದು ಗಂಡನಿಗೆ ಕಿಡ್ನಿ ಮಾರಲು ಒತ್ತಾಯಿಸಿದ್ದಾಳೆ. ಕಿಡ್ನಿ ಮಾರಾಟ ಮಾಡಿ ಅಂತ ಪದೇ ಪದೇ ಗಂಡನಿಗೆ ಕಾಟ ಕೊಟ್ಟಿದ್ದ ಪತ್ನಿ ಮಾತನ್ನು ಈ … Continue reading ಪ್ರೇಮಿ ಜೊತೆ ಪರಾರಿಯಾಗಲು ಗಂಡನ ಕಿಡ್ನಿ ಮಾರಿಸಿದ ಪತ್ನಿ… Love story