ಲೇಡಿ ಕಾನ್ಸ್‌ಟೇಬಲ್ ಲವ್‌ನಲ್ಲಿ ಬಿದ್ದ ಇನ್ಸ್‌ಪೆಕ್ಟರ್, ದೇವಸ್ಥಾನದಲ್ಲಿ ಮದುವೆ! Video viral
newsics.com ಬಿಹಾರ: ಇಬ್ಬರು ಪೊಲೀಸ್ ಸಿಬ್ಬಂದಿ ಪರಸ್ಪರ ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನವಾದಾ ನಗರದ ಶೋಭನಾಥ ದೇವಸ್ಥಾನದಲ್ಲಿ ಒಬ್ಬ ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿ ಪ್ರೇಮ ವಿವಾಹವಾಗಿದ್ದಾರೆ. ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಇನ್ನೂ ದೃಢಪಡಿಸಲಾಗಿಲ್ಲ. ಮದುವೆಯ ಸಮಯದಲ್ಲಿ ಎಲ್ಲವೂ ಸರಿಯಾಗಿತ್ತು, ಆದರೆ ಜನರು ವಿಡಿಯೋ ಮಾಡಲು ಪ್ರಾರಂಭಿಸಿದಾಗ ಇನ್ಸ್‌ಪೆಕ್ಟರ್ ಗೆ ಇದು ಇಷ್ಟವಾಗಲಿಲ್ಲ. ನಂತರ ಇಬ್ಬರ … Continue reading ಲೇಡಿ ಕಾನ್ಸ್‌ಟೇಬಲ್ ಲವ್‌ನಲ್ಲಿ ಬಿದ್ದ ಇನ್ಸ್‌ಪೆಕ್ಟರ್, ದೇವಸ್ಥಾನದಲ್ಲಿ ಮದುವೆ! Video viral
Copy and paste this URL into your WordPress site to embed
Copy and paste this code into your site to embed