Health tips ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಈ ಹಣ್ಣು ತಿನ್ನಬೇಡಿ…
newsics.com ಆರೋಗ್ಯಕರ ಜೀವನಶೈಲಿ ಕಡೆ ನಾವು ಗಮನಕೊಡಬೇಕು. ಹಣ್ಣುಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಅಲ್ಲದೇ ಇವುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳು ಸಿಗುತ್ತದೆ. ಆದರೆ ಚಳಿಗಾಲದಲ್ಲಿ ಎಂದಿಗೂ ಈ ಹಣ್ಣನ್ನು ಮಾತ್ರ ತಿನ್ನಬಾರದಂತೆ. ಸಾಮಾನ್ಯವಾಗಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಯಾವ ಸಮಯದಲ್ಲಿ ಬಾಳೆಹಣ್ಣು ತಿನ್ನಬೇಕು ಎಂಬ ಪ್ರಶ್ನೆಯನ್ನು ಸಾಕಷ್ಟು ಮಂದಿ ಹೊಂದಿದ್ದಾರೆ. ಆದರೆ ವೈದ್ಯರ ಪ್ರಕಾರ, ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನುವುದು ಅಪಾಯಕಾರಿ. ಬೆಳಗಿನ ಉಪಾಹಾರವಾಗಿ ಬಾಳೆಹಣ್ಣನ್ನು ಸೇವಿಸುವುದು ಉತ್ತಮ. ಏಕೆಂದರೆ ಮುಂಜಾನೆ … Continue reading Health tips ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಈ ಹಣ್ಣು ತಿನ್ನಬೇಡಿ…
Copy and paste this URL into your WordPress site to embed
Copy and paste this code into your site to embed