Udit Narayan: ಲೈವ್‌ ಶೋನಲ್ಲೇ ಮಹಿಳಾ ಫ್ಯಾನ್ಸ್‌ಗೆ ಲಿಪ್‌ಲಾಕ್‌ ಮಾಡಿದ ಖ್ಯಾತ ಗಾಯಕ, ವಿಡಿಯೋ ನೋಡಿ

newsics.com ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತಮ್ಮ ಗಾಯನದ ಮೂಲಕ ಮೋಡಿ ಮಾಡಿರುವ ಗಾಯಕ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. ಲೈವ್‌ ಶೋನಲ್ಲೇ ಮಹಿಳಾ ಅಭಿಮಾನಿ ಲಿಪ್‌ಲಾಕ್‌ ಮಾಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ. ಖ್ಯಾತ ಗಾಯಕ ಉದಿತ್‌ ನಾರಾಯಣ್‌ ಅವರ ಈ ನಡೆಯು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಉದಿತ್‌ ನಾರಾಯಣ್‌ ಅವರಿಗೆ ಎಲ್ಲ ಭಾಷೆಗಳಲ್ಲೂ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಅಭಿಮಾನಿಗಳು ಮುಗಿಬೀಳುತ್ತಾರೆ. ಅದರಂತೆ ಉದಿತ್‌ ನಾರಾಯಣ್‌ ಅವರು ಲೈವ್‌ … Continue reading Udit Narayan: ಲೈವ್‌ ಶೋನಲ್ಲೇ ಮಹಿಳಾ ಫ್ಯಾನ್ಸ್‌ಗೆ ಲಿಪ್‌ಲಾಕ್‌ ಮಾಡಿದ ಖ್ಯಾತ ಗಾಯಕ, ವಿಡಿಯೋ ನೋಡಿ