22 ವರ್ಷಗಳಿಂದ ಚರಂಡಿಯಲ್ಲಿ ವಾಸಿಸುತ್ತಿದ್ದಾರೆ ಈ ದಂಪತಿ
newsics.com ಕೊಲಂಬಿಯಾದಲ್ಲಿ ಮರಿಯಾ ಗಾರ್ಸಿಯಾ ಮತ್ತು ಆಕೆಯ ಪತಿ ಮಿಗುಯೆಲ್ ರೆಸ್ಟ್ರೆಪೋ ಕಳೆದ 22 ವರ್ಷಗಳಿಂದ ಚರಂಡಿಯಲ್ಲಿ ವಾಸಿಸುತ್ತಿದ್ದಾರೆ ಹೌದು, ಇಬ್ಬರೂ ಕೊಲಂಬಿಯಾದಲ್ಲಿ ಭೇಟಿಯಾದಾಗ ತೀವ್ರ ಮಾದಕ ವ್ಯಸನಿಗಳಾಗಿದ್ದರು. ಕೊಲಂಬಿಯಾದಲ್ಲಿ ಮಾದಕ ವಸ್ತು ಕಳ್ಳಸಾಗಣೆ ಸಾಮಾನ್ಯವಾಗಿದೆ. ಅವರು ಬೀದಿಗಳಲ್ಲಿ ಅಲೆದಾಡುತ್ತಿದ್ದು, ಮಾದಕ ದ್ರವ್ಯಗಳು ಅವರ ಜೀವನವನ್ನು ನಿಧಾನವಾಗಿ ನಾಶಮಾಡುತ್ತಿದ್ದವು. ಮಾದಕ ದ್ರವ್ಯಗಳು ತಮ್ಮನ್ನು ವಿನಾಶದತ್ತ ಕರೆದುಕೊಂಡು ಹೋಗುತ್ತವೆ ಎಂದು ಅವರು ಅರಿತಾಗ, ಮಾದಕ ದ್ರವ್ಯ ಸೇವನೆಯನ್ನು ಕಡಿಮೆ ಮಾಡಲು ನಿರ್ಧರಿಸಿದರು. ಈ ಹಂತದಲ್ಲಿ ಅವರಿಗೆ ಯಾವುದೇ ಸ್ನೇಹಿತರು … Continue reading 22 ವರ್ಷಗಳಿಂದ ಚರಂಡಿಯಲ್ಲಿ ವಾಸಿಸುತ್ತಿದ್ದಾರೆ ಈ ದಂಪತಿ
Copy and paste this URL into your WordPress site to embed
Copy and paste this code into your site to embed