ಶಾಲೆಯಲ್ಲಿ ಶೌಚಾಲಯದ ಸೀಟ್ ನೆಕ್ಕುವಂತೆ ಒತ್ತಾಯ : ವಿದ್ಯಾರ್ಥಿ ಆತ್ಮಹತ್ಯೆ

newsics.com ಕೇರಳದ 15 ವರ್ಷದ ವಿದ್ಯಾರ್ಥಿಯೊಬ್ಬ ರ್ಯಾಗಿಂಗ್ ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಜನವರಿ 15 ರಂದು ಶಾಲೆಯಿಂದ ಮನೆಗೆ ಮರಳಿದ ನಂತರ ಮಿಹಿರ್ ಅಹ್ಮದ್ ತನ್ನ ಕಟ್ಟಡದ 26 ನೇ ಮಹಡಿಯಿಂದ ಜಿಗಿದಿದ್ದಾನೆ.ಅವನನ್ನು ‘ಶೌಚಾಲಯದ ಸೀಟ್ ನೆಕ್ಕುವಂತೆ ಒತ್ತಾಯಿಸಲಾಗಿದೆ ಮತ್ತು ಫ್ಲಶ್ ಮಾಡುವಾಗ ತಲೆಯನ್ನು ಶೌಚಾಲಯಕ್ಕೆ ಒತ್ತಿ ಹಿಡಿದು ರ್ಯಾಗಿಂಗ್ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿ ಅಹ್ಮದ್ ಎರ್ನಾಕುಲಂನ ತಿರುವನಿಯೂರ್ ನಲ್ಲಿರುವ ಗ್ಲೋಬಲ್ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾರ್ಥಿಯಾಗಿದ್ದನು. ತ್ರಿಪುನಿಥುರಾದ ಹಿಲ್ … Continue reading ಶಾಲೆಯಲ್ಲಿ ಶೌಚಾಲಯದ ಸೀಟ್ ನೆಕ್ಕುವಂತೆ ಒತ್ತಾಯ : ವಿದ್ಯಾರ್ಥಿ ಆತ್ಮಹತ್ಯೆ