Anushree at Maha Kumbh Mela ಮಹಾ ಕುಂಭಮೇಳದಲ್ಲಿ ತಮ್ಮೊಂದಿಗಿದ್ದ ನಟನನ್ನು ಮದುವೆಯಾಗ್ತಾರಾ ನಿರೂಪಕಿ ಅನುಶ್ರೀ?

newsics.com ಖ್ಯಾತ ನಿರೂಪಕಿ, ನಟಿ ಅನುಶ್ರೀ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದಾರೆ. ಮೌನಿ ಅಮಾವಾಸ್ಯೆಯಂದು ಅನುಶ್ರೀ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಅನುಶ್ರೀ ತಮ್ಮ ಇನ್ಸ್ಟಾ ಖಾತೆಯಲ್ಲಿ ಮಹಾಕುಂಭ ಮೇಳದ ಫೋಟೋ ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅನುಶ್ರೀ ಜತೆ ನಟ ಹಾಗೂ ನಿರ್ದೇಶಕ ರಾಜ್ ಬಿ. ಶೆಟ್ಟಿ, ನಿರ್ದೇಶಕ ಕಿರಣ್ ರಾಜ್ ಹಾಗೂ ರಂಜನ್ ಎಸ್. ಸೇರಿದಂತೆ ಏಳು ಮಂದಿಯಿದ್ದರು. ಇನ್ಸ್ಟಾ ಪೋಸ್ಟ್‌ನಲ್ಲಿ ಅನುಶ್ರೀ ಎರಡು ಫೋಟೋ ಹಾಗೂ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಅನುಶ್ರೀ … Continue reading Anushree at Maha Kumbh Mela ಮಹಾ ಕುಂಭಮೇಳದಲ್ಲಿ ತಮ್ಮೊಂದಿಗಿದ್ದ ನಟನನ್ನು ಮದುವೆಯಾಗ್ತಾರಾ ನಿರೂಪಕಿ ಅನುಶ್ರೀ?