Aamir Khan: ರಸ್ತೆಯಲ್ಲಿ ಆದಿ ಮಾನವನಂತೆ ಓಡಾಡ್ತಿರುವ ಈ ನಟ ಯಾರು.?
newsics.com ಗೋಣಿ ಚೀಲದಂತಹ ಹರಿದ ಬಟ್ಟೆ, ಉದ್ದ ಬೆಳೆದ ಗಡ್ಡ, ವಿಚಿತ್ರ ನಡಿಗೆಯೊಂದಿಗೆ ಮುಂಬೈ ರಸ್ತೆಗಳಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಅಲೆದಾಡುತ್ತಿದ್ದಾರೆ. ಹೌದು, ಮಂಗಳವಾರ ಮುಂಬೈನ ಜನಸಂದಣಿ ಬೀದಿಯಲ್ಲಿ ಒಬ್ಬ ವಿಚಿತ್ರವಾದ ವ್ಯಕ್ತಿ ಓಡಾಡುತ್ತಿದ್ದ. ಯಾವುದೋ ಗುಹೆಯಿಂದ ಎದ್ದು ಬಂದವನಂತೆ ಆತನ ವೇಷಭೂಷಣಗಳು ಇದ್ದುವ. ಬೀದಿಯಲ್ಲಿ ಓಡಾಡುವರೆಲ್ಲಾ ಅವರನ್ನು ವಿಚಿತ್ರವಾಗಿಯೇ ನೋಡುತ್ತಿದ್ದರು. ಅವನನ್ನು ನೋಡಿ ಕೊಂಚ ವಿಚಲಿತರು ಕೂಡ ಆಗಿದ್ದರು ಆರಂಭದಲ್ಲಿ ಆ ವ್ಯಕ್ತಿ ಯಾರು ಎಂದು ಗುರುತಿಸುವಲ್ಲಿ ಎಲ್ಲರೂ ವಿಫಲರಾದರೂ. ಸದ್ಯ ಅಮೀರ್ ಖಾನ್ … Continue reading Aamir Khan: ರಸ್ತೆಯಲ್ಲಿ ಆದಿ ಮಾನವನಂತೆ ಓಡಾಡ್ತಿರುವ ಈ ನಟ ಯಾರು.?
Copy and paste this URL into your WordPress site to embed
Copy and paste this code into your site to embed