Cyber crime ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಕೌಂಟ್ ಹ್ಯಾಕ್: 33 ಲಕ್ಷಕ್ಕೂ ಹೆಚ್ಚು ಹಣ ದೋಚಿದ ಸೈಬರ್ ಕಳ್ಳರು!

newsics.com ಅಂಕೋಲಾ(ಉತ್ತರ ಕನ್ನಡ): ಅಂಕೋಲಾದ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ ಅಕೌಂಟ್ ಹ್ಯಾಕ್ ಮಾಡಿ, ಖಾತೆದಾರರೊಬ್ಬರ 33 ಲಕ್ಷ ರೂ. ದೋಚಿದ ಘಟನೆ ಮಂಗಳವಾಹಣರ ಘ ಬಂದಿದೆ. ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ RTGS ಮೂಲಕ ಬೇರೆಯವರ ಖಾತೆದಾರರಿಗೆ ಹೋಗಬೇಕಿದ್ದ ಹಣವನ್ನು ಸೈಬರ್ ಕಳ್ಳರು ಶಾಖೆಯ ಅಕೌಂಟ್ ಹ್ಯಾಕ್ ಮಾಡುವ ಮೂಲಕ 33,42,845 ಲಕ್ಷ ಹಣವನ್ನು ವಂಚಿಸಿ ಕದ್ದಿದ್ದಾರೆ. ಕಾರವಾರದ ಸೈಬರ್ ಠಾಣೆ (CN) ಯಲ್ಲಿ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ರವೀಂದ್ರ … Continue reading Cyber crime ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಕೌಂಟ್ ಹ್ಯಾಕ್: 33 ಲಕ್ಷಕ್ಕೂ ಹೆಚ್ಚು ಹಣ ದೋಚಿದ ಸೈಬರ್ ಕಳ್ಳರು!