Health Tips ದಿನಕ್ಕೆ 2 ಮೊಟ್ಟೆ ತಿಂದರೆ ತೂಕ ಕಡಿಮೆಯಾಗುತ್ತದೆಯೇ?

newsics.com ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ದೀರ್ಘಕಾಲ ಹಸಿವಿನಿಂದ ಇರಲು ಬಿಡದೆ ದೇಹಕ್ಕೆ ಶಕ್ತಿ ನೀಡುವ ಆಹಾರವನ್ನು ಸೇವಿಸಬೇಕು. ಮುಂಜಾನೆ 2 ಮೊಟ್ಟೆ ತಿಂದರೆ ದೇಹಕ್ಕೆ ಸಾಕು ಎಂದುಕೊಳ್ಳುವುದು ತಪ್ಪು. ದೇಹಕ್ಕೆ ಸುಮಾರು 25 ರಿಂದ 30 ಗ್ರಾಂ ಪ್ರೋಟೀನ್ ಅಗತ್ಯವಿದೆ. ಪ್ರೊಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಹಸಿವು ದೂರವಾಗುತ್ತದೆ. ಇದರಿಂದ ಮಧ್ಯಾಹ್ನ ಸಣ್ಣ ತಿಂಡಿ ತಿನ್ನುವುದು ಕಡಿಮೆಯಾಗುತ್ತದೆ. ಪ್ರೊಟೀನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಪ್ರೊಟೀನ್ ಭರಿತ ಆಹಾರಗಳನ್ನು ಸೇವಿಸುವುದರಿಂದ … Continue reading Health Tips ದಿನಕ್ಕೆ 2 ಮೊಟ್ಟೆ ತಿಂದರೆ ತೂಕ ಕಡಿಮೆಯಾಗುತ್ತದೆಯೇ?