ISRO ಇಸ್ರೋದಿಂದ 100ನೇ ಉಪಗ್ರಹ ಯಶಸ್ವಿ ಉಡಾವಣೆ

newsics.com ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ತನ್ನ 100 ನೇ ಉಪಗ್ರಹವನ್ನು ಉಡಾವಣೆ ಮಾಡಿದೆ. ಇಸ್ರೋ ತನ್ನ 100ನೇ ಮಿಷನ್, NVS-02 ನ್ಯಾವಿಗೇಷನ್ ಉಪಗ್ರಹವನ್ನು ಇಂದು ಬೆಳಿಗ್ಗೆ 6.23 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣಾ ವಾಹನ GSLV-F15 ನಲ್ಲಿ ಉಡಾವಣೆ ಮಾಡಿದೆ. “LIFTOFF! GSLV-F15 ಯಶಸ್ವಿಯಾಗಿ ಹಾರಾಟ ನಡೆಸಿದೆ, NVS-02 ಅನ್ನು ತನ್ನ ಯೋಜಿತ ಕಕ್ಷೆಗೆ ಕೊಂಡೊಯ್ದಿದೆ” ಎಂದು ಇಸ್ರೋ ಟ್ವೀಟ್ ಮಾಡಿದೆ. ಇದು NVS-02 ಉಪಗ್ರಹವನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ ಫರ್ ಆರ್ಬಿಟ್‌ಗೆ ಇರಿಸಲು … Continue reading ISRO ಇಸ್ರೋದಿಂದ 100ನೇ ಉಪಗ್ರಹ ಯಶಸ್ವಿ ಉಡಾವಣೆ