Viral video ಬೈಕಿನಲ್ಲೇ ಯುವ ಜೋಡಿಯ ರೊಮ್ಯಾನ್ಸ್

newsics.com ಯುವ ಜೋಡಿಯೊಂದು ಬೈಕಿನಲ್ಲಿ ರೊಮ್ಯಾನ್ಸ್‌ ಮಾಡಿರುವ ಘಟನೆ ಉತ್ತರ ಪ್ರದೇಶದ ಮುರಾದಾಬಾದ್‌ನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ, ಯುವತಿ ಬೈಕಿನ ಟ್ಯಾಂಕ್ ಮೇಲೆ ಕುಳಿತುಕೊಂಡು, ತನ್ನ ಪ್ರೇಮಿಯನ್ನು ಅಪ್ಪಿಕೊಂಡಿದ್ದು, ಮುರಾದ್‌ ಬಾದ್‌ ನ ದೆಹಲಿ ರಸ್ತೆಯಲ್ಲಿ ಈ ದೃಶ್ಯ ಕಂಡುಬಂದಿದೆ. https://x.com/sirajnoorani/status/1883797582218231938?ref_src=twsrc%5Etfw%7Ctwcamp%5Etweetembed%7Ctwterm%5E1883797582218231938%7Ctwgr%5E3c5eea49befb7a878f4064f97428f22b9881bd34%7Ctwcon%5Es1_c10&ref_url=https%3A%2F%2Fapi-news.dailyhunt.in%2F