ಗರ್ಲ್‌ಫ್ರೆಂಡ್‌ನ ಮಗುವನ್ನು ನೆಲಕ್ಕೆ ಬಡಿದು ಸಾಯಿಸಿದ ಬಾಯ್‌ಫ್ರೆಂಡ್!
newsics.com : ಗರ್ಲ್‌ಫ್ರೆಂಡ್‌ನ 4 ತಿಂಗಳ ಮಗುವನ್ನು ಸಾಯಿಸಿದ ಆರೋಪದ ಮೇಲೆ 15 ವರ್ಷದ ಹುಡುಗನನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದೆ. ಗುಜರಾತ್‌ನ ವಲ್ಸದ್ ಜಿಲ್ಲೆಯ ಉಮರ್ಗಮ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗುವಿನ ತಲೆಯನ್ನು ನೆಲಕ್ಕೆ ಬಡಿದು ಸಾಯಿಸಿದ್ದಾಗಿ ಹುಡುಗ ಒಪ್ಪಿಕೊಂಡಿದ್ದಾನೆ. 15ರ ಹುಡುಗ, ಹುಡುಗಿಯನ್ನು ಮದುವೆಯಾಗಲು ಬಯಸಿದ್ದ. ಆದರೆ, ಮಗು ಹೊಂದಿರುವ ಯುವತಿಯನ್ನು ಮದುವೆಯಾಗಲು ಮನೆಯವರು ಒಪ್ಪೋದಿಲ್ಲ ಎನ್ನುವ ಭಯದಿಂದ ಗರ್ಲ್‌ಫ್ರೆಂಡ್‌ನ 4 ತಿಂಗಳ ಮಗುವನ್ನು ಸಾಯಿಸಲು ನಿರ್ಧಾರ ಮಾಡಿದ್ದ. ಯುವತಿ ಕೆಲಸಕ್ಕೆ ಹೋಗಿದ್ದಾಗ … Continue reading ಗರ್ಲ್‌ಫ್ರೆಂಡ್‌ನ ಮಗುವನ್ನು ನೆಲಕ್ಕೆ ಬಡಿದು ಸಾಯಿಸಿದ ಬಾಯ್‌ಫ್ರೆಂಡ್!
Copy and paste this URL into your WordPress site to embed
Copy and paste this code into your site to embed