Bigg Boss ತ್ರಿವಿಕ್ರಮ್ ಜೊತೆ ಭವ್ಯ ಮದುವೆ ಫಿಕ್ಸ್! ಕೊನೆಗೂ ಸಿಕ್ತು ಉತ್ತರ
newsics.com ಬೆಂಗಳೂರು : ಬಿಗ್ ಬಾಸ್ ಸೀಸನ್ ೧೧ರಲ್ಲೂ ಒಂದು ಪ್ರೇಮಕಥೆ ಶುರುವಾಗಿದೆ. ಅದು ಬೇರಾರೂ ಅಲ್ಲ ಭವ್ಯ ಗೌಡ ಹಾಗೂ ತ್ರಿವಿಕ್ರಮ್ ಲವ್ ಸ್ಟೋರಿ.. ಈ ಜೋಡಿ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ. ಬಿಗ್‌ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಹಾಗೂ ಭವ್ಯ ಅವರ ಒಡನಾಟ ಎಲ್ಲರಿಗೂ ತುಂಬಾ ಇಷ್ಟವಾಗಿತ್ತು.. ಹೊರಗಡೆ ಅವರಿಬ್ಬರ ಪ್ಯಾನ್ ಪೇಜ್‌ಗಳು ಕ್ರಿಯೆಟ್ ಆಗಿವೆ.. ಇದೀಗ ಅವರಿಬ್ಬರು ಹೊರಬಂದ ಮೇಲೂ ಹೀಗೆ ಇರುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ.. ಈ ಡೌಟ್‌ನ್ನು … Continue reading Bigg Boss ತ್ರಿವಿಕ್ರಮ್ ಜೊತೆ ಭವ್ಯ ಮದುವೆ ಫಿಕ್ಸ್! ಕೊನೆಗೂ ಸಿಕ್ತು ಉತ್ತರ
Copy and paste this URL into your WordPress site to embed
Copy and paste this code into your site to embed