Tallest tower collapsed ವಿಜಯನಗರದಲ್ಲಿ ಕುಸಿದುಬಿದ್ದ ದೇಶದ ಅತಿ ಎತ್ತರದ ತಿರಂಗ ತನಿಖೆಗೆ ಸಚಿವ ಜಮೀರ್ ಆದೇಶ

newsics.com ವಿಜಯನಗರ: ಹೊಸಪೇಟೆಯಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವದ ವೇಳೆ 405 ಅಡಿ ಎತ್ತರದ ತ್ರಿವರ್ಣ ಧ್ವಜ ಕುಸಿದು ಅವಘಡ ಸಂಭವಿಸಿದೆ. ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮ್ಮದ್‌ ಖಾನ್ ಧ್ವಜಾರೋಹಣ ನೆರವೇರಿಸಿದ ಬಳಿಕ ಪಥಸಂಚಲನ ನಡೆಯುತ್ತಿರುವ ವೇಳೆ 405 ಅಡಿ ಎತ್ತರದ ಧ್ವಜ‌ಸ್ತಂಭದಲ್ಲಿ ಧ್ವಜ ತುದಿಗೆ ತಲುಪುತ್ತಿದ್ದಂತೆ ಧ್ವಜದ ಚೈನ್‌ಲಿಂಕ್ ಕಟ್ ಆಗಿದ್ದರಿಂದ ಧ್ವಜ ಕುಸಿದು ಬಿದ್ದಿದೆ. ಆದರೆ, ಚಿಕ್ಕ ಧ್ವಜಕ್ಕೆ ಯಾವುದೇ ಧಕ್ಕೆಯಾಗದ … Continue reading Tallest tower collapsed ವಿಜಯನಗರದಲ್ಲಿ ಕುಸಿದುಬಿದ್ದ ದೇಶದ ಅತಿ ಎತ್ತರದ ತಿರಂಗ ತನಿಖೆಗೆ ಸಚಿವ ಜಮೀರ್ ಆದೇಶ