Monkeys attack | ಮಂಗಗಳ ದಾಳಿಗೆ ಟೆರೇಸ್‌ನಲ್ಲಿ ಓದುತ್ತಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಬಲಿ
newsics.com ಬಿಹಾರ: ಮಂಗಗಳ ಗುಂಪೊಂದು ತಾರಸಿಯಲ್ಲಿ ಓದುತ್ತಾ ಕುಳಿತಿದ್ದ ವಿದ್ಯಾರ್ಥಿನಿಯನ್ನು ತಳ್ಳಿ ಬೀಳಿಸಿದ್ದರಿಂದ ಅಕೆ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಹತ್ತನೇ ತರಗತಿ ವಿದ್ಯಾರ್ಥಿನಿ ಪ್ರಿಯಾ ಕುಮಾರ್ ಮೃತಪಟ್ಟಿದ್ದು, ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಟೆರೇಸ್‌ನಲ್ಲಿ ಓದುತ್ತಾ ಕುಳಿತಿದ್ದಾಗ ಮಂಗಗಳ ಗುಂಪೊಂದು ಆಕೆಯನ್ನು ತಳ್ಳಿದಲ್ಲದೆ, ದಾಳಿ ಮಾಡಿದೆ. ಓದುತ್ತಿದ್ದ ವಿದ್ಯಾರ್ಥಿನಿಗೆ ಕೋತಿಗಳು ಕಾಟ ಕೊಡಲು ಶುರು ಮಾಡಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರಿಂದ ಪ್ರಿಯಾ ತುಂಬಾ ಗಾಬರಿಯಾದಳು. ಅವಳು ಓಡಲು ಸಾಧ್ಯವಾಗಲಿಲ್ಲ. ಅಕ್ಕಪಕ್ಕದ ಮನೆಯವರು … Continue reading Monkeys attack | ಮಂಗಗಳ ದಾಳಿಗೆ ಟೆರೇಸ್‌ನಲ್ಲಿ ಓದುತ್ತಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಬಲಿ
Copy and paste this URL into your WordPress site to embed
Copy and paste this code into your site to embed