Chaitra, Gautham rejected prize | ಖೋ ಖೋ ವಿಶ್ವಕಪ್: ರಾಜ್ಯ ಸರ್ಕಾರದ ಬಹುಮಾನ ತಿರಸ್ಕರಿಸಿದ ಚೈತ್ರಾ, ಗೌತಮ್

newsics.com ಬೆಂಗಳೂರು: ಖೋ ಖೋ ವಿಶ್ವಕಪ್ ಗೆದ್ದ ಭಾರತ ಪುರುಷರ ಮತ್ತು ಮಹಿಳಾ ತಂಡದಲ್ಲಿದ್ದ ಕರ್ನಾಟಕದ ಎಂ.ಕೆ. ಗೌತಮ್ ಹಾಗೂ ಚೈತ್ರಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದ 5 ಲಕ್ಷ ರೂಪಾಯಿ ಬಹುಮಾನ ತಿರಸ್ಕರಿಸುವುದಾಗಿ ಹೇಳಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಗೌತಮ್ ಮತ್ತು ಚೈತ್ರಾ ಅವರು, ಖೋ ಖೋ ಆಟಕ್ಕೆ ನಮ್ಮ ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದ್ದಾರೆ. ನಾವು ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಬಂದ … Continue reading Chaitra, Gautham rejected prize | ಖೋ ಖೋ ವಿಶ್ವಕಪ್: ರಾಜ್ಯ ಸರ್ಕಾರದ ಬಹುಮಾನ ತಿರಸ್ಕರಿಸಿದ ಚೈತ್ರಾ, ಗೌತಮ್