Health Guide ಮಧ್ಯ ವಯಸ್ಕರಲ್ಲಿ ಹೆಚ್ಚುತ್ತಿದೆ ಹೃದಯಾಘಾತ, ಹೃದಯಸಂಬಂಧಿ ಕಾಯಿಲೆ! ಪಾರಾಗಲು ಹೀಗೆ ಮಾಡಿ

newsics.com ಡಾ. ನರಸಿಂಹ ಪೈ, ಹೃದ್ರೋಗ ತಜ್ಞರು, ಕೆಎಂಸಿ ಆಸ್ಪತ್ರೆ, ಮಂಗಳೂರು ================ 40 ವರ್ಷದ ಆಸುಪಾಸಿನವರಲ್ಲಿ ಹೆಚ್ಚೆಚ್ಚು ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಣಿಸುತ್ತಿದ್ದು, ಅದರಲ್ಲಿ ಹೃದಯಾಘಾತ ಅಥವಾ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗಿ ಬಾಧಿಸುತ್ತಿವೆ. ಮಧ್ಯವಯಸ್ಕರಲ್ಲಿ ಸಂಭವಿಸುತ್ತಿರುವ ಹಠಾತ್ ಹೃದಯಾಘಾತಗಳಿಂದಾಗಿ ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಹೆಚ್ಚಿನ ಆತಂಕವನ್ನುಂಟುಮಾಡಿದೆ. ಈ ಕಾಯಿಲೆಯಿಂದಾಗಿ ಜನಸಾಮಾನ್ಯರ ದೈನಂದಿನ ಜೀವನಶೈಲಿಯೇ ಬದಲಾಗುತ್ತಿದೆ. ಹೀಗಾಗಿ 40ರ ಆಸುಪಾಸಿನ ವಯಸ್ಸಿನ ಉದ್ಯೋಗಸ್ಥರು ತಮ್ಮ ಆರೋಗ್ಯದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರಬೇಕಾದುದು ಅವಶ್ಯ. ಈ ಮೂಲಕ ಇಂಥ … Continue reading Health Guide ಮಧ್ಯ ವಯಸ್ಕರಲ್ಲಿ ಹೆಚ್ಚುತ್ತಿದೆ ಹೃದಯಾಘಾತ, ಹೃದಯಸಂಬಂಧಿ ಕಾಯಿಲೆ! ಪಾರಾಗಲು ಹೀಗೆ ಮಾಡಿ