BIGG BOSS KANNADA 11: 5 ಕೋಟಿಗೂ ಹೆಚ್ಚು ವೋಟ್ ಪಡೆದ ಬಿಗ್ ಬಾಸ್ ಕನ್ನಡ ವಿನ್ನರ್ ಯಾರು ಗೊತ್ತಾ?
newsics.com ಬೆಂಗಳೂರು : ಬಿಗ್ ಬಾಸ್ ವಿಜೇತರ ಹೆಸರು ಘೋಷಣೆಗೂ ಮುನ್ನವೇ ಅವರು ಪಡೆದಿರೋ ಮತಗಳ ಸಂಖ್ಯೆ ಬಹಿರಂಗಗೊಂಡಿದೆ. ವಿನ್ನರ್ ಬರೋಬ್ಬರಿ 5,23,89,318 ಮತಗಳನ್ನು ಪಡೆದುಕೊಂಡಿದ್ದಾರೆ. ಟಾಪ್ ಕಂಟಸ್ಟೆಂಟ್ಗೆ ಬಂದಿರೋ ವೋಟ್ಸ್ 5 ಕೋಟಿ 23 ಲಕ್ಷದ 89 ಸಾವಿರದ 318 ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇಂದು ಎವಿಕ್ಟ್ ಆಗ್ತಿರೋ ಕಂಟಸ್ಟೆಂಟ್ಗೆ ಬಂದಿರೋದು 64 ಲಕ್ಷದ 48 ಸಾವಿರದ 853 (64,48,853) ಮತಗಳು. 5 ಕೋಟಿಗೂ ಹೆಚ್ಚು ಮತಗಳನ್ನು ಪಡೆದಿರುವ ಬಿಗ್ ಬಾಸ್ ಸೀಸನ್ 11ರ ವಿಜೇತರ ಹೆಸರು … Continue reading BIGG BOSS KANNADA 11: 5 ಕೋಟಿಗೂ ಹೆಚ್ಚು ವೋಟ್ ಪಡೆದ ಬಿಗ್ ಬಾಸ್ ಕನ್ನಡ ವಿನ್ನರ್ ಯಾರು ಗೊತ್ತಾ?
Copy and paste this URL into your WordPress site to embed
Copy and paste this code into your site to embed