Asha Ayyanar: ಹೊಟ್ಟೆ ತೋರಿಸಿ ಪೋಸ್ ಕೊಟ್ಟ ಸೀರಿಯಲ್ ನಟಿ
newsics.com ಬೆಂಗಳೂರು : ಖ್ಯಾತ ಸೀರಿಯಲ್ ನಟಿ ಹೊಟ್ಟೆ ಕಾಣುವಂತೆ ಪೋಸ್ ಕೊಟ್ಟು ಸುದ್ದಿಯಾಗಿದ್ದಾರೆ. ಫೋಟೋ ವೈರಲ್ ಆಗಿದೆ. ನಟಿ ಆಶಾ ಐಯ್ಯನಾರ್ ಅವರು ಆಕರ್ಷಣೀಯವಾದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಬ್ಲೂ ಜೀನ್ಸ್ಗೆ ವೈಟ್ ಟಾಪ್ ಧರಿಸಿ ಮಸ್ತ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಗಳು ಸದ್ಯ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಸಿಂಪಲ್ ಆಗಿ ಕಾಣಿಸಿಕೊಂಡ ಆಶಾ ಐಯ್ಯನಾರ್ ಅವರು ಹೆಚ್ಚು ಮೇಕಪ್ ಏನೂ ಮಾಡಿರಲಿಲ್ಲ. ಬದಲಾಗಿ ಸಿಂಪಲ್ ಆಗಿ ರೆಡಿಯಾಗಿದ್ದರು. ಅವರ ಸರಳವಾದ ಮೇಕಪ್ ಹಾಗೂ … Continue reading Asha Ayyanar: ಹೊಟ್ಟೆ ತೋರಿಸಿ ಪೋಸ್ ಕೊಟ್ಟ ಸೀರಿಯಲ್ ನಟಿ
Copy and paste this URL into your WordPress site to embed
Copy and paste this code into your site to embed