ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಕಾರ್ಯಾಚರಣೆ: ಮಿಲಿಟರಿ ವಿಮಾನ ಮೂಲಕ 500ಕ್ಕೂ ಹೆಚ್ಚು ಮಂದಿ ಗಡಿಪಾರು
newsics.com ವಾಷಿಂಗ್ಟನ್: ಅಮೆರಿಕ ಕನಸಿನ ಬೆನ್ನತ್ತಿ ಅಕ್ರಮವಾಗಿ ಒಳನುಸುಳಿದ್ದ ಅಕ್ರಮ ವಲಸಿಗರ ಮೇಲೆ ಅಮೆರಿಕ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಆಡಳಿತವು ಪ್ರಮಾಣವಚನ ಸ್ವೀಕರಿಸಿದ ಮೂರು ದಿನಗಳಲ್ಲೇ ಬೃಹತ್ ಕಾರ್ಯಾಚರಣೆ ನಡೆಸಿದೆ. 500ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಿ ಗಡಿಪಾರು ಮಾಡಿದೆ. ಅಂಕಿಅಂಶಗಳನ್ನು ಹಂಚಿಕೊಂಡ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್, ಯುಎಸ್ ಅಧಿಕಾರಿಗಳು 538 ಅಕ್ರಮ ವಲಸಿಗರನ್ನು ಬಂಧಿಸಿದ್ದಾರೆ. ಮಿಲಿಟರಿ ವಿಮಾನ ಬಳಸಿಕೊಂಡು ನೂರಾರು ಜನರನ್ನು ಗಡಿಪಾರು ಮಾಡಲಾಗಿದೆ ಎಂದು ಹೇಳಿದರು. ಟ್ರಂಪ್ … Continue reading ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಕಾರ್ಯಾಚರಣೆ: ಮಿಲಿಟರಿ ವಿಮಾನ ಮೂಲಕ 500ಕ್ಕೂ ಹೆಚ್ಚು ಮಂದಿ ಗಡಿಪಾರು
Copy and paste this URL into your WordPress site to embed
Copy and paste this code into your site to embed