SIM Card Validity ಸಿಮ್‌ ಕಾರ್ಡ್‌ ವ್ಯಾಲಿಡಿಟಿ: ಯಾವುದೇ ಹೊಸ ನಿಯಮ ಜಾರಿಗೊಳಿಸಿಲ್ಲ ಎಂದ TRAI

newsics.com ನವದೆಹಲಿ: ಸಿಮ್‌ ಕಾರ್ಡ್‌ನ ವ್ಯಾಲಿಡಿಟಿಯ ಬಗ್ಗೆ ಟ್ರಾಯ್‌ ಯಾವುದೇ ಹೊಸ ಆದೇಶವನ್ನು ನೀಡಿಲ್ಲ ಎಂದು ಭಾರತೀಯ ಟೆಲಿಕಾಂ ಪ್ರಾಧಿಕಾರ ಹೇಳಿದೆ. ಸಿಮ್‌ ಕಾರ್ಡ್‌ ವ್ಯಾಲಿಡಿಟಿಯ ಬಗ್ಗೆ ಪತ್ರಿಕೆಗಳು, ಸೋಶಿಯಲ್‌ ಮೀಡಿಯಾ ಹಾಗೂ ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳಿಗೆ ಸಂಬಂಧಪಟ್ಟಂತೆ ಭಾರತೀಯ ಟೆಲಿಕಾಂ ಪ್ರಾಧಿಕಾರ ಸ್ಪಷ್ಟನೆ ನೀಡಿದೆ. ಸಿಮ್‌ ಕಾರ್ಡ್‌ ವ್ಯಾಲಿಡಿಟಿಯ ಬಗ್ಗೆ ಟ್ರಾಯ್‌ ಹೊಸ ನಿಮಯವನ್ನು ಜಾರಿ ಮಾಡಿದೆ ಎಂದು ವರದಿಯಾಗಿತ್ತು. ಅದರಂತೆ, ಹೊಸ ನಿಯಮದ ಪ್ರಕಾರ ರಿಚಾರ್ಜ್‌ ಇಲ್ಲದೇ ಯಾವುದೇ ಸಿಮ್‌ಅನ್ನು 90 ದಿನಗಳ ಕಾಲ … Continue reading SIM Card Validity ಸಿಮ್‌ ಕಾರ್ಡ್‌ ವ್ಯಾಲಿಡಿಟಿ: ಯಾವುದೇ ಹೊಸ ನಿಯಮ ಜಾರಿಗೊಳಿಸಿಲ್ಲ ಎಂದ TRAI