ಅಮುಲ್ ಹಾಲಿನ ದರದಲ್ಲಿ ಒಂದು ರೂ. ಇಳಿಕೆ: ಇಂದಿನಿಂದಲೇ ಜಾರಿ

newsics.com ನವದೆಹಲಿ: ನಂದಿನಿ ಹಾಲು ದುಬಾರಿಯಾದ ಬೆನ್ನಲ್ಲೇ ಅಮುಲ್ ಹಾಲಿನ ಬೆಲೆಯನ್ನು ಲೀಟರ್‌ಗೆ ಒಂದು ರೂಪಾಯಿ ಕಡಿಮೆ ಮಾಡಲಾಗಿದೆ. ಅಮುಲ್ ಗೋಲ್ಡ್, ಅಮುಲ್ ಶಕ್ತಿ ಮತ್ತು ಅಮುಲ್ ಫ್ರೆಶ್ ಬೆಲೆಗಳನ್ನು ಕಡಿಮೆ ಮಾಡಲಾಗಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್) ತಿಳಿಸಿದೆ. ಹೊಸ ದರಗಳು ಶುಕ್ರವಾರದಿಂದಲೇ ಜಾರಿಯಾಗಿವೆ. ಬೆಲೆ ಬದಲಾವಣೆಯ ನಂತರ, ಅಮುಲ್ ಗೋಲ್ಡ್ನ ಒಂದು ಲೀಟರ್ ಪ್ಯಾಕೆಟ್‌ನ ಬೆಲೆ ಈಗ 65 ರೂ.ಗೆ ಮತ್ತು ಒಂದು ಲೀಟರ್ ತಾಜಾ ಹಾಲಿನ ಪ್ಯಾಕೆಟ್ ಪ್ರತಿ … Continue reading ಅಮುಲ್ ಹಾಲಿನ ದರದಲ್ಲಿ ಒಂದು ರೂ. ಇಳಿಕೆ: ಇಂದಿನಿಂದಲೇ ಜಾರಿ