Rashmika Mandanna ರಶ್ಮಿಕಾ ಮಂದಣ್ಣ ಹ್ಯಾಪಿ ಟು ರಿಟೈರ್ ಎಂದಿದ್ದೇಕೆ?

newsics.com ರಶ್ಮಿಕಾ ಮಂದಣ್ಣ ಅಭಿನಯದ ಮತ್ತೊಂದು ಬಾಲಿವುಡ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಆದರೆ, ಈ ಬೆಳವಣಿಗೆ ಮಧ್ಯೆಯೇ ನಟಿ ನಿವೃತ್ತಿ ಬಗ್ಗೆ ಮಾತನಾಡಿದ್ದು ಭಾರೀ ಸುದ್ದಿಯಾಗಿದೆ. ರಶ್ಮಿಕಾ ಅವರು ಸದ್ಯ ಛಾವಾ ಸಿನಿಮಾದ ಭಾಗವಾಗಿದ್ದಾರೆ. ಇಷ್ಟೇ ಅಲ್ಲದೆ ಅವರು ಜಿಮ್ ವೇಳೆ ಕಾಲು ಫ್ರಾಕ್ಚರ್ ಮಾಡಿಕೊಂಡು ರೆಸ್ಟ್ ಮಾಡುವಂತಾಗಿದೆ. ಹೀಗಿದ್ದರೂ ಅವರು ಛಾವಾ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಬಂದಿದ್ದರು. ಐತಿಹಾಸಿಕ ಸಿನಿಮಾ ಛಾವಾದಲ್ಲಿ ಮರಾಠಾ ರಾಣಿ ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ವಿಕ್ಕಿ … Continue reading Rashmika Mandanna ರಶ್ಮಿಕಾ ಮಂದಣ್ಣ ಹ್ಯಾಪಿ ಟು ರಿಟೈರ್ ಎಂದಿದ್ದೇಕೆ?