ದೇಹ ತ್ಯಾಗ ಮಾಡಿದನರಸಿಂಹೇಶ್ವರ ಆಶ್ರಮದ ಸದ್ಗುರು ಶ್ರೀ ರಾಮಕೃಷ್ಣ ಮಹಾರಾಜರು
newsics.com ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಯಲ್ಲಟ್ಟಿ ಗ್ರಾಮದ ಶ್ರೀ ನರಸಿಂಹೇಶ್ವರ ಆಶ್ರಮದ ಸದ್ಗುರು ಶ್ರೀ ರಾಮಕೃಷ್ಣ ಮಹಾರಾಜರು (93) ಇಹಲೋಕ ತ್ಯಜಿಸಿದ್ದಾರೆ. ಇಂದು ಮಧ್ಯಾಹ್ನ 1.30 ನಿಮಿಷಕ್ಕೆ ದೇಹ ತ್ಯಾಗ ಮಾಡಿದ್ದಾರೆ. ಆರೋಗ್ಯವಾಗಿದ್ದ ಮಹಾರಾಜರು ಅಸ್ವಸ್ತರಂತೆ ಕಂಡು ಬಂದ ಹಿನ್ನೆಲೆಯಲ್ಲಿ ಜಮಖಂಡಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಸದ್ಗುರು ಶ್ರೀ ರಾಮಕೃಷ್ಣ ಮಹಾರಾಜರು ದೇಹ ತ್ಯಾಗ ಮಾಡಿದ್ದಾರೆಂದು ತಿಳಿದುಬಂದಿದೆ. ಹೊರರಾಜ್ಯಗಳಲ್ಲಿ ಅಪಾರ ಭಕ್ತ ವೃಂದ ಹೊಂದಿದ್ದ ಮಹಾರಾಜರ ಅಗಲಿಕೆ ಸಾವಿರಾರು … Continue reading ದೇಹ ತ್ಯಾಗ ಮಾಡಿದನರಸಿಂಹೇಶ್ವರ ಆಶ್ರಮದ ಸದ್ಗುರು ಶ್ರೀ ರಾಮಕೃಷ್ಣ ಮಹಾರಾಜರು
Copy and paste this URL into your WordPress site to embed
Copy and paste this code into your site to embed