ವಾಟರ್ ಟ್ಯಾಂಕ್ ಏರಿ ಪ್ರೀತಿಸಿದವನ ಜತೆ ಮದುವೆ ಮಾಡುವಂತೆ ಪಟ್ಟು ಹಿಡಿದ ಯುವತಿ ! ವಿಡಿಯೋ ವೈರಲ್

newsics.com ಉತ್ತರಪ್ರದೇಶ : ಹುಡುಗಿಯೊಬ್ಬಳು ತಾನು ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಲು ಕುಟಂಬದವರು ಒಪ್ಪಲಿಲ್ಲ ಎಂದು ವಾಟರ್ ಟ್ಯಾಂಕ್ ಏರಿ ಅಲ್ಲಿಂದ ಬಿದ್ದು ಸಾಯುವುದಾಗಿ ಹೆದರಿಸಿದ ಘಟನೆ ಉತ್ತರ ಪ್ರದೇಶದ ಬುದೌನ್ ಜಿಲ್ಲೆಯಲ್ಲಿ ನಡೆದಿದೆ. ವಾಟರ್ ಟ್ಯಾಂಕ್ ಮೇಲೆ ಏರಿ ನಾನು ಇಲ್ಲಿಂದ ಬಿದ್ದು ಸಾಯುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ಹುಡುಗಿಯ ಈ ವರ್ತನೆ ಹಿಂದಿ ಶೋಲೆ ಸಿನಿಮಾದ ದೃಶ್ಯವನ್ನು ನೆನಪಿಸಿದೆ. ಬಸಂತಿಗಾಗಿ ವೀರು ವಾಟರ್ ಟ್ಯಾಂಕ್ ಏರಿ ಅಲ್ಲಿಂದ ಬೀಳುವುದಾಗಿ ಹೆದರಿಸುವ ಸೀನ್ ರಿಕ್ರಿಯೇಟ್ ಆದ … Continue reading ವಾಟರ್ ಟ್ಯಾಂಕ್ ಏರಿ ಪ್ರೀತಿಸಿದವನ ಜತೆ ಮದುವೆ ಮಾಡುವಂತೆ ಪಟ್ಟು ಹಿಡಿದ ಯುವತಿ ! ವಿಡಿಯೋ ವೈರಲ್