Health Care: ದಿನಾ ಚಿಕನ್ ತಿಂತೀರಾ? ನಿಮಗಿದು ತಿಳಿದಿರಲಿ…
newsics.com ಚಿಕನ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅನೇಕ ಮಂದಿಗೆ ಚಿಕನ್ ಫೇವರೆಟ್ ಫುಡ್. ಹಾಗಾಗಿ ವಾರದಲ್ಲಿ ಅನೇಕ ಮಂದಿ ಸಾಕಷ್ಟು ಬಾರಿ ಕೋಳಿ ಮಾಂಸ ತಿನ್ನುತ್ತಾರೆ. ಅಧ್ಯಯನವೊಂದರ ವರದಿಯ ಪ್ರಕಾರ, ಪ್ರತಿಯೊಬ್ಬರೂ ತಮ್ಮ ರಕ್ತದ ಪ್ರಕಾರಕ್ಕೆ ಅನುಗುಣವಾಗಿ ಆಹಾರವನ್ನು ನಿರ್ಧರಿಸಬೇಕು. ರಕ್ತದ ಗುಂಪಿನ ಆಧಾರದ ಮೇಲೆ ನಾವು ಸೇವಿಸುವ ಆಹಾರವು ದೇಹದಿಂದ ವೇಗವಾಗಿ ಜೀರ್ಣವಾಗುತ್ತದೆ. ಕೋಳಿಗೂ ಈ ಮಾತು ಅನ್ವಯಿಸುತ್ತದೆ. ಸಾಮಾನ್ಯವಾಗಿ ಚಿಕನ್ ಹಾಗೂ ಮಟನ್ ಎರಡನ್ನೂ ಕೂಡ ಎಲ್ಲರೂ ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. … Continue reading Health Care: ದಿನಾ ಚಿಕನ್ ತಿಂತೀರಾ? ನಿಮಗಿದು ತಿಳಿದಿರಲಿ…
Copy and paste this URL into your WordPress site to embed
Copy and paste this code into your site to embed