Niveditha Gowda: ಮಂಚದಲ್ಲಿ ಹೊರಳಾಡುತ್ತಲೇ ನಿವೇದಿತಾ ಗೌಡ ಹಾಟ್ ಪೋಸ್

newsics.com ಬೆಂಗಳೂರು : ನಿವೇದಿತಾ ಗೌಡ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ರೀಲ್ಸ್ ಹಾಗೂ ಫೋಟೋಗಳ ಮೂಲಕವೇ ನಿವಿ ಸಖತ್ ಸದ್ದು ಮಾಡ್ತಿದ್ದಾರೆ. ಆಗಾಗ ರೀಲ್ಸ್ ಹಾಗೂ ಫೋಟೋಗಳ ಮೂಲಕವೇ ನಿವಿ ಸಖತ್ ಸದ್ದು ಮಾಡ್ತಿದ್ದಾರೆ. ನಿವೇದಿತಾ ಮಂಚದ ಮೇಲೆ ಹೊರಳಾಡಿದ್ದಾರೆ. ಇನ್ಸ್ಟಾದಲ್ಲಿ ಹಂಚಿಕೊಂಡಿರುವ ರೀಲ್ಸ್ನಲ್ಲಿ ನಿವೇದಿತಾ ಗೌಡ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕಲರ್ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋನಲ್ಲಿ ನಿವೇದಿತಾ ಕಾಣಿಸಿಕೊಳ್ತಿದ್ರು. ತಮ್ಮ ಸ್ಟೈಲ್ ಹಾಗೂ … Continue reading Niveditha Gowda: ಮಂಚದಲ್ಲಿ ಹೊರಳಾಡುತ್ತಲೇ ನಿವೇದಿತಾ ಗೌಡ ಹಾಟ್ ಪೋಸ್