Life style ಈ ಹಣ್ಣಿನಿಂದ ವೃದ್ಧಿಯಾಗುತ್ತೆ ಸೌಂದರ್ಯ
newsics.com ಅಂಜೂರದ ಸೇವನೆಯಿಂದ ಹಲವು ಬಗೆಯ ಪೋಷಕಾಂಶಗಳು ದೇಹವನ್ನು ಸೇರುತ್ತವೆ. ಇವು ಆರೋಗ್ಯದ ರಕ್ಷಣೆಗೆ ಬಹಳ ಒಳ್ಳೆಯದು. ಅಂಜೂರವನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ವಯಸ್ಸನ್ನು ಮರೆಮಾಚಬಹುದು. ತ್ವಚೆಗೆ ಕಾಂತಿ ನೀಡುವ ಅಂಜೂರ ಮುಖದ ಕಲೆ ಮತ್ತು ನೆರಿಗೆಗಳನ್ನು ದೂರ ಮಾಡುತ್ತದೆ. ಅಂಜೂರದ ರಸವನ್ನು ಮುಖಕ್ಕೆ ಹಚ್ಚಿಕೊಂಡರೆ ಮುಖ ಕಾಂತಿ ಪಡೆದುಕೊಳ್ಳುತ್ತದೆ. ಇದೊಂದು ನೈಸರ್ಗಿಕ ಫೇಸ್ ಪ್ಯಾಕ್ ಅಗಿದ್ದು ಇದನ್ನು ವಾರಕ್ಕೊಮ್ಮೆ ಮಾಡಿಕೊಳ್ಳಬಹುದು. ಅಂಜೂರವನ್ನು ನೆನೆಸಿಟ್ಟು ರುಬ್ಬಿ ಪೇಸ್ಟ್ ಮಾಡಿ, ಮೂರು ಹನಿ ಬಾದಾಮಿ ಎಣ್ಣೆ ಹಾಕಿ ಮುಖಕ್ಕೆ … Continue reading Life style ಈ ಹಣ್ಣಿನಿಂದ ವೃದ್ಧಿಯಾಗುತ್ತೆ ಸೌಂದರ್ಯ
Copy and paste this URL into your WordPress site to embed
Copy and paste this code into your site to embed