POSH Committee ಇನ್ಮೇಲೆ ಪಲ್ಲಂಗಕ್ಕೆ ಕರೆದವರೆಲ್ಲಾ ಜೈಲು ಕಂಬಿ ಎಣಿಸೋದು ಗ್ಯಾರಂಟಿ
newsics.com ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪೋಶ್ ಕಮಿಟಿ ರಚನೆಯಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ 3 ಬಾರಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೋಟಿಸ್ ಜಾರಿ ಮಾಡಿ, ಪಾಶ್ ಕಮಿಟಿ ರಚಿಸುವಂತೆ ಸೂಚನೆ ನೀಡಲಾಗಿತ್ತು. ಕೊನೆಯ ನೋಟೀಸ್‌ನಲ್ಲಿ ಕೂಡಲೇ ಪಾಶ್ ಕಮಿಟಿ ಸಿದ್ಧಪಡಿಸಿ ವರದಿ ಮಾಡುವಂತೆ ನಿರ್ದೇಶಿಸಲಾಗಿತ್ತು. ಇದರ ಬೆನ್ನಲ್ಲಿಯೇ ಕನ್ನಡ ಫಿಲ್ಮ್ ಚೇಂಬರ್ ವತಿಯಿಂದ ಪಾಶ್ ಆಂತರಿಕ ಸಮಿತಿ ರಚಿಸಿ ಅದಕ್ಕೆ ಸದಸ್ಯರನ್ನೂ ನೇಮಕ ಮಾಡಲಾಗಿದೆ. ಈ ಮೂಲಕ ಪೋಶ್ ಕಮಿಟಿ ರಚಿಸುವಂತೆ … Continue reading POSH Committee ಇನ್ಮೇಲೆ ಪಲ್ಲಂಗಕ್ಕೆ ಕರೆದವರೆಲ್ಲಾ ಜೈಲು ಕಂಬಿ ಎಣಿಸೋದು ಗ್ಯಾರಂಟಿ
Copy and paste this URL into your WordPress site to embed
Copy and paste this code into your site to embed