Cuddling Service ಈಕೆಯನ್ನ ಅಪ್ಪಿಕೊಳ್ಳಲು ಇಷ್ಟೊಂದು ದುಡ್ಡಾ..?

newsics.com ಒಂಟಿತನದಿಂದ ಬಳಲುತ್ತಿದ್ದವರಿಗೆ ಪೋಲೆಂಡ್ ನ ಯುವತಿಯೊಬ್ಬಳು ವಿನೂತನವಾಗಿ ಯೋಜನೆ ರೂಪಿಸಿದ್ದಾಳೆ. ಹೌದು, ಒಂಟಿತನವನ್ನು ಹೋಗಲಾಡಿಸಲು ವಿಶಿಷ್ಟವಾದ ವ್ಯಾಪಾರ ಪ್ರಾರಂಭಿಸಿದ್ದಾಳೆ. ಅಪ್ಪಿಕೊಳ್ಳುವ ಸೇವೆಗಳು ಪ್ರಾರಂಭಿಸುವ ಮೂಲಕ ಗ್ರಾಹಕರ ಒಂಟಿತನವನ್ನು ದೂರವಾಗಿಸುತ್ತಿದ್ದಾಳೆ.. ಪೋಲೆಂಡ್‌ನ ಕಟೋವಿಸ್‌ನ ಅಲೆಕ್ಸಾಂಡ್ರಾ ಕಾಸ್ಪರೆಕ್ ಎಂಬ ಮಹಿಳೆ ಕಡ್ಲಿಂಗ್ ಸಲೂನ್ ಪ್ರಾರಂಭಿಸಿದ್ದಾರೆ.. ಒಂಟಿತನದಿಂದ ಬಳಲುತ್ತಿರುವವರು ಈ ಸಲೂನ್ ಗೆ ಬಂದು ಪರಿಹಾರ ಪಡೆಯಬಹುದು. ಗ್ರಾಹಕರನ್ನು ತಬ್ಬಿಕೊಳ್ಳುವುದು ಮತ್ತು ಅವರ ಒಂಟಿತನವನ್ನು ಹೋಗಲಾಡಿಸುವುದು ಇದರ ಮುಖ್ಯ ಗುರಿಯಾಗಿದೆ. ಎಚ್ಚರಿಕೆಯಿಂದ ಯೋಜಿಸಿ ವೃತ್ತಿಪರ ಸೇವೆಯನ್ನು ಒದಗಿಸಲಾಗುತ್ತದೆ. ಗ್ರಾಹಕರು ಅನುಚಿತವಾಗಿ … Continue reading Cuddling Service ಈಕೆಯನ್ನ ಅಪ್ಪಿಕೊಳ್ಳಲು ಇಷ್ಟೊಂದು ದುಡ್ಡಾ..?