Planets parade ಇಂದು ಆಕಾಶದಲ್ಲಿ ನಡೆಯತ್ತೆ ಗ್ರಹಗಳ ಅಪರೂಪದ ಪರೇಡ್!

newsics.com ನವದೆಹಲಿ: ಇಂದು(ಜ.21) ಆಕಾಶದಲ್ಲಿ ಕೌತುಕ’ವೊಂದು ನಡೆಯಲಿದ್ದು, ಈ ವಿಸ್ಮಯವನ್ನು ನೋಡಲು ಜಗತ್ತಿನಾದ್ಯಂತ ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಹೌದು.. ಇಂದು ಬಹಳ ಅಪರೂಪವಾದ ಖಗೋಳ ವಿದ್ಯಮಾನವೊಂದು ನಡೆಯಲಿದ್ದು, ಅಪರೂಪದ ಗ್ರಹಗಳ ಸಂಯೋಗ ನಡೆಯಲಿದೆ. ಅಂದರೆ ಈ ದಿನ ಸೌರಮಂಡಲದ ಗ್ರಹಗಳಾದ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಅಪರೂಪವಾದ ಸ್ಥಿತಿಯಲ್ಲಿ ತಮ್ಮ ಸಂಚಾರ ಮಾಡಲಿವೆ. ಸೂರ್ಯಾಸ್ತದ ನಂತರ ಶುಕ್ರ ಮತ್ತು ಗುರು ಗ್ರಹಗಳು ಸಾಕಷ್ಟು ಪ್ರಕಾಶಮಾನವಾಗಿ ಹೊಳೆಯಲಿವೆ. ಇದರಲ್ಲಿ ಮಂಗಳ ಗ್ರಹ ಇನ್ನಷ್ಟು ಹೊಳಪನ್ನು … Continue reading Planets parade ಇಂದು ಆಕಾಶದಲ್ಲಿ ನಡೆಯತ್ತೆ ಗ್ರಹಗಳ ಅಪರೂಪದ ಪರೇಡ್!