ಆನೆ ಜತೆಗೆ ಅಮ್ಮ-ಮಗಳು ಸ್ನಾನ Niveditha Gowda ವಿಡಿಯೋ ವೈರಲ್

newsics.com ಬೆಂಗಳೂರು : ನಿವೇದಿತಾ ಗೌಡ ಹಾಗೂ ಅವಳ ಅಮ್ಮ ಇಬ್ಬರು ಆನೆ ಜೊತೆಗೆ ಸ್ನಾನ ಮಾಡ್ತಿರೋದು ಈ ವಿಡಿಯೋ ವೈರಲ್ ಆಗಿದೆ. ಆನೆ ಮೈ ತೊಳೆದು ಜೊತೆ ಜೊತೆಗೆ ಸ್ನಾನ ಮಾಡಿರೋ ಒಂದು ವಿಡಿಯೋ ಹೆಚ್ಚು ಗಮನ ಸೆಳೆಯುತ್ತಿವೆ. ಶ್ರೀಲಂಕಾದಲ್ಲಿಯೇ ಈ ಜಾಲಿ ಟೈಮ್ ಕಳೆದಿದ್ದಾರೆ ಅನ್ನುವ ಮಾಹಿತಿನೂ ಇದೆ. ನಿವೇದಿತಾ ಗೌಡ ಸಿಕ್ಕಾಪಟ್ಟೆ ಬೋಲ್ಡ್ ಆಗುತ್ತಿದ್ದಾರೆ. ಪ್ರತಿ ದಿನವೂ ಒಂದಿಲ್ಲ ಒಂದು ವಿಡಿಯೋ ಶೇರ್ ಆಗುತ್ತಿದೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ … Continue reading ಆನೆ ಜತೆಗೆ ಅಮ್ಮ-ಮಗಳು ಸ್ನಾನ Niveditha Gowda ವಿಡಿಯೋ ವೈರಲ್