Health tips ತಲೆಯಲ್ಲಿ ವಿಪರೀತ ತುರಿಕೆಯಾಗುತ್ತಿದೆಯೇ?: ಈ ಮನೆಮದ್ದು ಟ್ರೈ ಮಾಡಿ

newsics.com ಚಳಿಗಾಲ ಶುರುವಾಗುತ್ತಿದ್ದಂತೆ ಕೈಕಾಲುಗಳ ಚರ್ಮ ಒಣಗಿಂತಾಗುತ್ತದೆ. ತಲೆಯಲ್ಲಿ ತುರಿಕೆ ಸಮಸ್ಯೆ ಹೆಚ್ಚುತ್ತದೆ. ಇದಕ್ಕೆ ಕಾರಣವೆಂದರೆ ತಲೆಯಲ್ಲಿ ಧೂಳಿನ ಶೇಖರಣೆ, ಒತ್ತಡ, ಪರೋಪಜೀವಿಗಳು, ತಲೆಹೊಟ್ಟು ಅಥವಾ ಶಿಲೀಂಧ್ರಗಳ ಸೋಂಕು. ಸೆಬೊರ್ಹೆಕ್ ಡರ್ಮಟೈಟಿಸ್ ಕೂಡ ತಲೆಯಲ್ಲಿ ತುರಿಕೆಗೆ ಪ್ರಮುಖ ಕಾರಣವಾಗಿದೆ. ಈ ರೀತಿಯ ಸಮಸ್ಯೆಯಿಂದ ಬಳಲುತ್ತಿರುವವರು ಔಷಧಿ ಅಥವಾ ಮಾತ್ರೆಗಳ ಬದಲು 3 ಮನೆಮದ್ದುಗಳನ್ನು ಪ್ರಯತ್ನಿಸಿ. ಇದು ತಲೆ ತುರಿಕೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಈರುಳ್ಳಿ ರಸ – ಈರುಳ್ಳಿ ರಸವು ತಲೆಯ ತುರಿಕೆಯಿಂದ ನಮ್ಮನ್ನು ರಕ್ಷಿಸುತ್ತದೆ. ಈರುಳ್ಳಿ ರಸದಲ್ಲಿ … Continue reading Health tips ತಲೆಯಲ್ಲಿ ವಿಪರೀತ ತುರಿಕೆಯಾಗುತ್ತಿದೆಯೇ?: ಈ ಮನೆಮದ್ದು ಟ್ರೈ ಮಾಡಿ