Dr. Rajkumar: ಚೀನಾದ ಸೂಪರ್ ಮಾರ್ಕೆಟ್‌ನಲ್ಲಿ ಅಣ್ಣಾವ್ರ ಹಾಡು! Video viral
newsics.com ಚೀನಾ : ರಾಜ್‌ಕುಮಾರ್ ತಮ್ಮ ಜೀವನದುದ್ದಕ್ಕೂ ಅದೇ ಹೆಸರಿನಿಮದ ಗುರುತಿಸಲ್ಪಟ್ಟು ಮನೆ ಮನ ಮಾತಾದರು. ಈಗ ರಾಜ್ ಅವರ ಹಾಡು ಚೀನಾದಲ್ಲಿ (China) ಮೊಳಗಿದೆ ಎಂದರೆ ನೀವು ನಂಬಲೇ ಬೇಕು. ರಾಜ್‌ಕುಮಾರ್ ಅವರ ಗಂಧದ ಗುಡಿ ಸಿನಿಮಾದ ನಾವಾಡುವ ನುಡಿಯೇ ಗಂಧದ ಗುಡಿ ಚೀನಾದಲ್ಲಿ ಮೊಳಗಿದೆ. ಚೀನಾದ ಸೂಪರ್ ಮಾರ್ಕೆಟ್‌ನಲ್ಲಿ ಹಾಡು ಮೊಳಗಿದೆ. ಇದೀಗ ಈ ವಿಡಿಯೋ ಸೋಚಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಮೆಂಟ್‌ನಲ್ಲಿ ಫ್ಯಾನ್ಸ್ ವಾಹ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಣ್ಣಾವ್ರು ಕನ್ನಡ ನಾಡಿನ … Continue reading Dr. Rajkumar: ಚೀನಾದ ಸೂಪರ್ ಮಾರ್ಕೆಟ್‌ನಲ್ಲಿ ಅಣ್ಣಾವ್ರ ಹಾಡು! Video viral
Copy and paste this URL into your WordPress site to embed
Copy and paste this code into your site to embed