Mahakumbamela Monalisa ಮಹಾಕುಂಭಮೇಳದ ಸುಂದರಿ ಮೋನಾಲಿಸಾಗೆ ಬಾಲಿವುಡ್’ನಿಂದ ಬಿಗ್ ಆಫರ್!

newsics.com ಮಹಾಕುಂಭಮೇಳದ ಸುಂದರಿ ‘ಮೊನಾಲಿಸಾ’ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಆಕೆಯ ಆಕರ್ಷಕ ಕಣ್ಣುಗಳು , ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಮಹಾಕುಂಭಮೇಳದ ಸುಂದರಿ ಮೊನಾಲಿಸಾಗೆ ಬಾಲಿವುಡ್ ನಿಂದ ಬಿಗ್ ಆಫರ್ ಬಂದಿದೆ. ಈಕೆಗೆ ನಿರ್ದೇಶಕ ಸನೋಜ್ ಮಿಶ್ರಾ ಅವರು ಸಿನಿಮಾವೊಂದರಲ್ಲಿ ನಟಿಸುವಂತೆ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶೀಘ್ರವೇ ಮೊನಾಲಿಸಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. https://x.com/withLoveBharat/status/1880324267000111310?ref_src=twsrc%5Etfw%7Ctwcamp%5Etweetembed%7Ctwterm%5E1880324267000111310%7Ctwgr%5E7db72652c0d15789a05eb2e2144d0cbd4bd749c7%7Ctwcon%5Es1_c10&ref_url=https%3A%2F%2Fapi-news.dailyhunt.in%2F ಈ ಮಧ್ಯೆ ಮೊನಾಲಿಸಾಳ ಲುಕ್ ಬದಲಾಗಿದೆ. ಹೌದು, ಮೊನಾಲಿಸಾ ಈಗ ಸಲೂನ್ ಮೆಟ್ಟಿಲೇರಿದ್ದಾಳೆ. … Continue reading Mahakumbamela Monalisa ಮಹಾಕುಂಭಮೇಳದ ಸುಂದರಿ ಮೋನಾಲಿಸಾಗೆ ಬಾಲಿವುಡ್’ನಿಂದ ಬಿಗ್ ಆಫರ್!