TATA Bandipur edition ಬಂಡೀಪುರ ಎಡಿಶನ್ ಕಾರು ಅನಾವರಣ: ಕರ್ನಾಟಕ ಅರಣ್ಯ ಸಂಪತ್ತಿಗೆ ಟಾಟಾ ಗೌರವ

newsics.com ಬೆಂಗಳೂರು : ಟಾಟಾ ಮೋಟಾರ್ಸ್ ಬಂಡೀಪುರ ಎಡಿಶನ್ ಕಾರು ಅನಾವರಣ ಮಾಡಿದೆ. ಟಾಟಾ ಹ್ಯಾರಿಯರ್, ಸಫಾರಿ ಹಾಗೂ ನೆಕ್ಸಾನ್ ಇವಿ ಕಾರುಗಳನ್ನು ಬಂಡೀಪುರ ಆನೆ ಲೋಗೋ ಅಡಿಯಲ್ಲಿ ಅನಾವರಣ ಮಾಡಿದೆ. ದೆಹಲಿಯಲ್ಲಿ ನಡೆಯುತ್ತಿರುವ ಅಟೋ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್ ಪ್ರಮುಖ ಮೂರು ಕಾರುಗಳನ್ನು ಅನಾವರಣ ಮಾಡಿದೆ. ವಿಶೇಷ ಅಂದರೆ ಇದು ಬಂಡಿಪುರ ಎಡಿಶನ್ ಕಾರು. ಈ ಕಾರಿನಲ್ಲಿ ಬಂಡಿಪುರ ಕಾಡಾನೆ ಲೋಗೋ ಬಳಸಲಾಗಿದೆ. ಇಷ್ಟೇ ಅಲ್ಲ ಕೆಲ ವಿಶೇಷತೆಗಳು ಈ ಕಾರಿನಲ್ಲಿದೆ. ಟಾಟಾ ಮೋಟಾರ್ಸ್ ದೇಶದ … Continue reading TATA Bandipur edition ಬಂಡೀಪುರ ಎಡಿಶನ್ ಕಾರು ಅನಾವರಣ: ಕರ್ನಾಟಕ ಅರಣ್ಯ ಸಂಪತ್ತಿಗೆ ಟಾಟಾ ಗೌರವ