Saif Ali Khan: ಸೈಫ್ ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕನಿಗೆ ಭರ್ಜರಿ ಗಿಫ್ಟ್
newsics.com ಮುಂಬೈ : ಸೈಫ್ ಮೇಲೆ ಅಟ್ಯಾಕ್ ಆಗಿದ್ದ ವೇಳೆ ನಟನನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ಸೈಫ್ ಅವರನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆತಂದ ಚಾಲಕನಿಗೆ ಇದೀಗ ದೊಡ್ಡ ಬಹುಮಾನವನ್ನು ನೀಡಲಾಗಿದೆ. ಸೈಫ್‌ಗಾಗಿ ಮಾನವೀಯತೆ ತೋರಿದ ಆಟೋ ಚಾಲಕನಿಗೆ ದೊಡ್ಡ ಬಹುಮಾನವನ್ನು ನೀಡಲಾಗಿದೆ. ಆಟೋ ಚಾಲಕ ಭಜನ್ ಸಿಂಗ್ ಅವರು ನಟ ಸೈಫ್ ಅಲಿ ಖಾನ್ ಅವರನ್ನು ಸರಿಯಾದ ಸಮಯಕ್ಕೆ ಲೀಲಾವತಿ ಆಸ್ಪತ್ರೆಗೆ ಕರೆದುಕೊಂಡು ಹೋದ ಹಿನ್ನೆಲೆ ನಟನಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಯ್ತು. ಖಾನ್ … Continue reading Saif Ali Khan: ಸೈಫ್ ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕನಿಗೆ ಭರ್ಜರಿ ಗಿಫ್ಟ್
Copy and paste this URL into your WordPress site to embed
Copy and paste this code into your site to embed