ಪರಸ್ತ್ರೀಯೊಂದಿಗೆ ಪತಿ ಪರಾರಿ: ನ್ಯಾಯಕ್ಕಾಗಿ ಗ್ರಾಪಂ ಸದಸ್ಯೆ ಧರಣಿ

newsics.com ಬೆಳಗಾವಿ: ಬೇರೆ ಮಹಿಳೆಯೊಂದಿಗೆ ಓಡಿ ಹೋದ ಪತಿಗಾಗಿ ಗ್ರಾಮ ಪಂಚಾಯತಿ ಸದಸ್ಯೆ ಕಣ್ಣಿರಿಟ್ಟಿದ್ದು, ಪತಿಯನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಬೆಳಗಾವಿ ತಾಲೂಕಿನ ಮಾರಿಹಾಳ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದಾರೆ. ಮಾರಿಹಾಳ ಗ್ರಾಮ ಪಂಚಾಯತಿ ಸದಸ್ಯ ವಾಣಿಶ್ರೀ ಪತಿ ಬಸವರಾಜ ಸೀತಾಮನಿ ಬೇರೆ ಮಹಿಳೆಯೊಂದಿಗೆ ಪರಾರಿಯಾಗಿದ್ದಾರೆ. 25 ದಿನಗಳ ಹಿಂದೆ ವಿವಾಹಿತ ಮಹಿಳೆ ಮಾಸಾಬಿ ಜೊತೆಗೆ ಓಡಿಹೋಗಿದ್ದು, ಮಾರಿಹಾಳ ಠಾಣೆಗೆ ದೂರು ನೀಡಲು ಬಂದರೆ ಪೊಲೀಸರು ಸ್ಪಂದಿಸಿಲ್ಲ. ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ವಾಣೀಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. … Continue reading ಪರಸ್ತ್ರೀಯೊಂದಿಗೆ ಪತಿ ಪರಾರಿ: ನ್ಯಾಯಕ್ಕಾಗಿ ಗ್ರಾಪಂ ಸದಸ್ಯೆ ಧರಣಿ