maha kumbh mela 2025 : ಪ್ರಯಾಗರಾಜ್ ಬಳಿ ಇರುವ ಈ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ
newsics.com ಮಹಾ ಕುಂಭಮೇಳಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಜನವರಿ 13ರಿಂದ ಆರಂಭವಾಗಿ ಇನ್ನೂ 45 ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ. ಈ ಮಹಾಕುಂಭವು ಪುಷ್ಯ ಮಾಸದ ಹುಣ್ಣಿಮೆಯಂದು ಪ್ರಾರಂಭವಾಗುತ್ತದೆ ಮತ್ತು ಮಹಾಶಿವರಾತ್ರಿಯಂದು ಅಂದರೆ ಫೆಬ್ರವರಿ 26 ರಂದು ಕೊನೆಗೊಳ್ಳುತ್ತದೆ. ನೀವು ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದರೆ, ಇಲ್ಲಿರುವ ಈ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ. ಪ್ರಯಾಗ್‌ರಾಜ್‌ನಲ್ಲಿ ಭೇಟಿ ನೀಡಲು ಹಲವು ಸ್ಥಳಗಳಿವೆ, ಆದರೆ ನಗರದ ಸುತ್ತಲಿನ ಈ ಸುಂದರ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ … Continue reading maha kumbh mela 2025 : ಪ್ರಯಾಗರಾಜ್ ಬಳಿ ಇರುವ ಈ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ
Copy and paste this URL into your WordPress site to embed
Copy and paste this code into your site to embed