Diabetes ಮಧುಮೇಹಿಗಳು ಖಾಲಿ ಹೊಟ್ಟೆಯಲ್ಲಿ ಚಹಾ, ಹಾಲು ಕುಡಿದರೆ ಏನಾಗತ್ತೆ?

newsics.com ಸಾಮಾನ್ಯವಾಗಿ ಮಧುಮೇಹಿಗಳು ಯಾವ ಆಹಾರ ಸೇವಿಸಬೇಕು, ಯಾವ ಪಾನೀಯ ಕುಡಿಯಬೇಕು ಎಂದು ಹಿಂಜರಿಯುತ್ತಾರೆ. ಅದ್ರಲ್ಲಿ ಒಂದು ಹಾಲಿನ ಚಹಾ. ಬೆಳಗ್ಗೆ ಬೇಗ ಎದ್ದ ನಂತರ ಕೆಲವರಿಗೆ ಹಾಲು ಕಾಫಿ ಟೀ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಶುಗರ್ ಸಮಸ್ಯೆ ಇರುವವರು ಬೆಳಿಗ್ಗೆ ಚಹಾ ಹಾಲನ್ನು ಸೇವಿಸಿದರೆ ಅದರ ಫಲಿತಾಂಶ ಏನಾಗುತ್ತದೆ ಎಂದು ತಿಳಿಯೋಣ. ಹಾಲಿನ ಟೀ ಕುಡಿಯುವುದು ಒಳ್ಳೆಯದು ಆದರೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಕುಡಿಯದಿರುವುದು ಉತ್ತಮ ಎನ್ನುತ್ತಾರೆ. ಅಲ್ಲದೆ, ಖಾಲಿ ಹೊಟ್ಟೆಯಲ್ಲಿ ಹಾಲಿನ ಚಹಾವನ್ನು … Continue reading Diabetes ಮಧುಮೇಹಿಗಳು ಖಾಲಿ ಹೊಟ್ಟೆಯಲ್ಲಿ ಚಹಾ, ಹಾಲು ಕುಡಿದರೆ ಏನಾಗತ್ತೆ?