Continued cruelty ಮುಂದುವರಿದ ಕ್ರೌರ್ಯ: ಕಟ್ಟಿದ್ದ ಕರು ಕದ್ದು ಕತ್ತರಿಸಿ ಮಾಂಸ ಮಾರಿದ ಕಟುಕರು!

newsics.com ಹಾಸನ: ರಾಜ್ಯದಲ್ಲಿ ಹಸುವಿನ ಮೇಲೆ ಕ್ರೌರ್ಯ ಇನ್ನೂ ನಿಂತಿಲ್ಲ. ನಿಲ್ಲುವಂತೆಯೂ ಕಾಣುತ್ತಿಲ್ಲ. ಹಾಸನ ಜಿಲ್ಲೆಯಲ್ಲಿ ಇದೀಗ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರು ಕದ್ದೊಯ್ದು ಕತ್ತರಿಸಿ ಮಾಂಸ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆಲೂರು ತಾಲೂಕಿನ ಹೆದ್ದುರ್ಗ ಗ್ರಾಮದ ಹೂವಣ್ಣ ಎಂಬುವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. ಮಾಲೀಕರು ಕರುವನ್ನು ಹುಡುಕಿದಾಗ ಕರುವಿನ ರುಂಡ, ದೇಹದ ಅವಶೇಷಗಳು ರೈಲ್ವೇ ಗೇಟ್ ಸಮೀಪ ಪತ್ತೆಯಾಗಿದೆ. ಘಟನೆ ಸಂಬಂಧ ಪೊಲೀಸರು ಮೋಹನ್, ಅಜಿತ್, ಅಜ್ಗರ್, ಕೌಶಿಕ್, … Continue reading Continued cruelty ಮುಂದುವರಿದ ಕ್ರೌರ್ಯ: ಕಟ್ಟಿದ್ದ ಕರು ಕದ್ದು ಕತ್ತರಿಸಿ ಮಾಂಸ ಮಾರಿದ ಕಟುಕರು!